ಆಟ ಬೊಂಬಾಟ ಚಿತ್ರವು 26/10/1990ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸಿ.ಗೌರಿಶಂಕರ್ರವರು ನಿರ್ದೇಶಿಸಿದ್ದಾರೆ. ಡಿ.ಕೆ.ಕೇಶವ ಪ್ರಸಾದ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಭಲೆ ಭಲೆ ಆಟ ಬೊಂಬಾಟ -ಎಸ್.ಪಿ.ಬಿ ಕಾಳಿದಾಸನಂಜನೆ ಆಯ್ತು ಎಸ್.ಪಿ.ಬಿ, ಎಸ್.ಜಾನಕಿ ಇಟ್ಟರು ಇಟ್ಟರು ಗುರಿ ಇಟ್ಟರು ಎಸ್.ಪಿ.ಬಿ, ಮಂಜುಳ ಗುರುರಾಜ್ ನೋಡಿ ಸೆರೆಯ ಮಾಯೆ ಮಂಜುಳ ಗುರುರಾಜ್